ಫ್ಯಾಂಟಮ್ ಬದಲು ವಿಕ್ರಾಂತ್ ರೋಣ ಎಂದು ಚಿತ್ರಕ್ಕೆ ಮರುನಾಮಕರಣ ಮಾಡಲಾಗಿದೆ. ಈ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಅಧಿಕೃತ ಪ್ರಕಟಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೆ ವಿಶೇಷವಾದ ಗೌರವ ಸಲ್ಲಿಸಲು ಮೆಗಾ ಪ್ಲಾನ್ ಮಾಡಿರುವುದನ್ನು ಸಹ ಘೋಷಿಸಿದ್ದಾರೆ.<br /><br />Phantom is now Vikrant Rona. World's first movie to reveal Title Logo+180 secs sneak peek on Burj Khalifa Jan 31st.